three-point landing ತ್ರೀಪಾಇಂಟ್‍ ಲ್ಯಾಂಡಿಂಗ್‍
ನಾಮವಾಚಕ

(ವಾಯುಯಾನ) (ವಿಮಾನ) ಮೂರೂ ಚಕ್ರಗಳ ಮೇಲೆ ಇಳಿಯುವುದು; ತ್ರಿಚಕ್ರಾವರೋಹಣ; ಮುಂದಿನ ಎರಡು ಮುಖ್ಯ ಚಕ್ರಗಳೂ ಹಿಂದಿನ(ಬಾಲ) ಚಕ್ರದ ಮೇಲೆ ಯಾ ಮೂರರ ಮೇಲೂ ಸಮಾನವಾಗಿ ಜಾರುತ್ತಾ ನೆಲದ ಮೇಲೆ ಇಳಿಯುವುದು.